Rahul – Police News
728 x 90

    • Articles
    • Views
    EDITOR

    Rahul

Author's Posts

  • ಪ್ರೀತಿಸಿ ಮದುವೆಯಾದವಳಿಗಾಗಿ ಮೊಬೈಲ್‌ ಟವರ್ ಏರಿದ ಪತಿ

    ಪ್ರೀತಿಸಿ ಮದುವೆಯಾದವಳಿಗಾಗಿ ಮೊಬೈಲ್‌ ಟವರ್ ಏರಿದ ಪತಿ0

    ರಾಯಚೂರು ಜಿಲ್ಲೆಯ ಶಾಂತಕುಮಾರ್ ಎಂಬಾತ ಅಸ್ಕಿಹಾಳ ಗ್ರಾಮದ ಕವಿತಾ ಎಂಬ ಹುಡುಗಿಯನ್ನು ಸುಮಾರು ದಿನಗಳಿಂದ ಪ್ರೀತಿಸಿ ಮನೆಯಲ್ಲಿ ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ಕವಿತಾಳ ತಂದೆ-ತಾಯಿ ಆಕೆಗೆ ಕರೆ ಮಾಡಿ ‘ನೀನು ಈ ಕೂಡಲೇ ಮನೆಗೆ ಬರಲಿಲ್ಲವಾದರೆ ನಾವು ಸಾಯುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ತಂದೆತಾಯಿಯ ಈ ಬೆದರಿಕೆಯಿಂದ ನೊಂದ ಕವಿತಾ ಕೂಡಲೇ ತವರುಮನೆಗೆ ಓಡಿದ್ದಾಳೆ. ಆದರೆ ಕವಿತಾಳ ತಂದೆತಾಯಿ ಮಗಳು ಮನೆಗೆ ಬಂದ ಕೂಡಲೇ ವರಸೆಯನ್ನೇ ಬದಲಿಸಿ ಆಕೆಯನ್ನು ಮನೆಯಿಂದ

    READ MORE
  • ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ! ಅಕ್ಕಿ ಮತ್ತು ವಾಹನ ಜಪ್ತಿ!

    ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ! ಅಕ್ಕಿ ಮತ್ತು ವಾಹನ ಜಪ್ತಿ!0

    ಕುಷ್ಟಗಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ಅಕ್ಕಿ ಸಮೇತ ವಾಹನ ಹಾಗೂ ಅಕ್ಕಿ ಕಳ್ಳರನ್ನ ಬಂಧಿಸಿದ ಘಟನೆ ನಿನ್ನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುರಬನಾಳ ಕ್ರಾಸ್ ನಲ್ಲಿ ನಡೆದಿದೆ. ಕಳೆದ ಸಿದ್ದರಾಮಯ್ಯ ಸರಕಾರ ಹಸಿವು ಮುಕ್ತ ರಾಜ್ಯ ಮಾಡಬೇಕು ಹಸಿವಿನಿಂದ ಯಾರು ಸಾಯಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಎಂಬ ಮಹತ್ವದ ಯೋಜನೆಯೊಂದನ್ನ ಜಾರಿಗೆ ತಂದಿತ್ತು. ಆದರೆ ಇದು ಬಡವರ ಹಸಿವನ್ನ ನೀಗಿಸುವ ಯೋಜನೆಯ ಬದಲು ಅಕ್ಕಿ ಕಳ್ಳರ ಯೋಜನೆಯಾಗಿ

  • ನಮಗೆ ಬಿಟ್ಟಿ ಊಟ ಬೇಡಿ, ಕೂಲಿ ಕೊಡ್ಸಿ ಎಂದ ಕೊಡಗು ನೆರೆ ಸಂತ್ರಸ್ತರು

    ನಮಗೆ ಬಿಟ್ಟಿ ಊಟ ಬೇಡಿ, ಕೂಲಿ ಕೊಡ್ಸಿ ಎಂದ ಕೊಡಗು ನೆರೆ ಸಂತ್ರಸ್ತರು0

    ಮೈಸೂರು, ಆಗಸ್ಟ್ 27 :ಮಹಾಮಳೆಯ ಆರ್ಭಟಕ್ಕೆ ಸಿಲುಕಿ ನಲುಗಿದ ಜೀವಗಳ ಮಾತು ಕರುಣಾಜನಕವಾಗಿದೆ. ಇವರ ಮುಂದಿರುವ ಸವಾಲುಗಳು ಮಾತ್ರ ಹೇಳಲಸಾಧ್ಯವೇ ಸರಿ. “ನಮಗೆ ಕೆಲಸ ಇಲ್ಲ. ಮನೆಯೂ ಇಲ್ಲ. ದುಡಿಯೋಕೆ ಕೂಲಿಯೂ ಇಲ್ಲ. ಈ ಮಳೆಯಿಂದಾಗಿ ಜೀವನ ಹಾಳಾಗಿ ಹೋಯ್ತು. ಮಹಿಳಾ ಸಂಘದಲ್ಲಿ ಸಾಲ ಮಾಡಿದ್ದೀವಿ ಮೇಡಂ. ಅವರಿಗೆ ನಾವು ಸಬೂಬು ಕೋಡೋಕೆ ಆಗುತ್ತದಾ ಹೇಳಿ ? ಹೀಗಾದ್ರೆ ಜೀವನ ನಡೆಸೋದು ಹೇಗೆ? ” ಎಂದು ದುಃಖಿಸುತ್ತ ಮಡಿಕೇರಿಯ ಮೈತ್ರಿ ಪರಿಹಾರ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾರೆ ಎರಡನೇ ಮೊಣ್ಣಂಗೇರಿಯ

    READ MORE

Latest Posts

Translate »