728 x 90 • ಚುನಾವಣಾ ಆಕ್ರಮ : 20 ಕೋಟಿ ನಗದು, 5 ಕೋಟಿ ಚಿನ್ನ ವಶ

  ಚುನಾವಣಾ ಆಕ್ರಮ : 20 ಕೋಟಿ ನಗದು, 5 ಕೋಟಿ ಚಿನ್ನ ವಶ0

  ಬೆಂಗಳೂರು, ಮೇ 1-ಇದೇ ತಿಂಗಳ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣ ದುರ್ಬಳಕೆ ಮತ್ತು ಅಕ್ರಮ ಸಾಗಣೆಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈವರೆಗೆ 19.96 ಕೋಟಿ ನಗದು ಹಾಗೂ 4.81 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.  ಏ.30ರವರೆಗೆ ಬೆಂಗಳೂರು, ಮೈಸೂರು, ದಾವಣಗೆರೆ, ಖಾನಾಪುರ, ಹುಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಆಯೋಗ ಮತ್ತು ಐಟಿ ಅಧಿಕಾರಿಗಳು ನಡೆಸಿದ ಪ್ರತ್ಯೇಕ

  READ MORE
 • ರಾಜ್ಯದ ಏಕೈಕ ಸೈಬರ್ ಕ್ರೈಮ್ ಠಾಣೆಯಲ್ಲಿ 6,000 ಕೇಸ್’ಗೆ 26 ಸಿಬ್ಬಂದಿ..!

  ರಾಜ್ಯದ ಏಕೈಕ ಸೈಬರ್ ಕ್ರೈಮ್ ಠಾಣೆಯಲ್ಲಿ 6,000 ಕೇಸ್’ಗೆ 26 ಸಿಬ್ಬಂದಿ..!0

  ಬೆಂಗಳೂರು, ಮೇ 2-ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ರಾಜ್ಯದ ಏಕೈಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈವರೆಗೆ 6,000ಕ್ಕೂ ಹೆಚ್ಚು ಸೈಬರ್ ಅಪರಾಧಗಳು ದಾಖಲಾಗಿವೆ. ವಿಪರ್ಯಾಸದ ಸಂಗತಿ ಎಂದರೆ ಇವುಗಳನ್ನು ನಿಭಾಯಿಸಲು ಅಲ್ಲಿರುವುದು ಕೇವಲ 26 ಮಂದಿ ಸಿಬ್ಬಂದಿ ಮಾತ್ರ…! ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಳೆದ ವರ್ಷ ಏಪ್ರಿಲ್‍ನಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಲಾಯಿತು. ಆದರೆ ಈವರೆಗೆ ದಾಖಲಾದ 6,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಲ್ಲಿಯತನಕ ಇತ್ಯರ್ಥವಾಗಿರುವ

  READ MORE
 • ಬ್ಯಾಂಕ್ ಆಫ್ ಬರೋಡದಲ್ಲಿ ವಿವಿಧ ಉದ್ಯೋಗಾವಕಾಶ

  ಬ್ಯಾಂಕ್ ಆಫ್ ಬರೋಡದಲ್ಲಿ ವಿವಿಧ ಉದ್ಯೋಗಾವಕಾಶ0

  ಬ್ಯಾಂಕ್ ಆಫ್ ಬರೋಡದ ವೆಲ್ತ್ ಮ್ಯಾನೇಜ್’ಮೆಂಟ್’ನಲ್ಲಿ ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ : 424 ಹುದ್ದೆಗಳ ವಿವರ 1.ಸಿನೀಯರ್ ರಿಲೇಷನ್’ಶಿಫ್ ಮ್ಯಾನೇಜರ್ – 375 2.ವಲಯ ಮುಖ್ಯಸ್ಥರು – 37 3.ಗ್ರೂಪ್ ಹೆಡ್ – 06 4.ಆಪರೇಷನ್ಸ್ ಹೆಡ್ ಮ್ಯಾನೇಜರ್ (ವೆಲ್ತ್) – 01 5. ಆಪರೇಷನ್ಸ್ ಮ್ಯಾನೇಜರ್ (ವೆಲ್ತ್) – 01 6.ಸೇವಾ ಮತ್ತು ನಿಯಂತ್ರಣ ವ್ಯವಸ್ಥಾಪಕರು – 01

  READ MORE
 • ಕುತೂಹಲ ಕೆರಳಿಸಿದ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೇಳಿಕೆ..!

  ಕುತೂಹಲ ಕೆರಳಿಸಿದ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೇಳಿಕೆ..!0

  ಬೆಂಗಳೂರು, ಮೇ 22- ನಾಳೆಯು ಇದೆ ನಾಡಿದ್ದು ಇದೆ ಕಾದು ನೋಡೂಣ ಎನಾಗುತ್ತದೆಯೋ ಎಂದು ಕಾದು ನೋಡಿ … ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೀಗೆ ಹೇಳುವ ನೂಲಕ ಕುತೂಹಲವನ್ನು ಕೇರಳಿಸಿದ್ದಾರೆ ಧವಳಗಿರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿಜೆಪಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.  ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುರಳಿಧರ ರಾವ ನಾಳೆಯು ಇದೆ ನಾಡಿದ್ದು ಇದೆ ಮುಂದೆನಾಗುತ್ತದೆಯೋ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು ಮುರುಳಿಧರ ರಾವ್ ಅವರು ಹೇಳಿದ್ದಾರೆ. ಅವರ ಈ

  READ MORE
Translate »
free premium wordpress themes